RBI Digital Rupee: ಇಂದಿನಿಂದಲೇ ಆರ್‌ಬಿಐನ ಡಿಜಿಟಲ್‌ ರೂಪಾಯಿ ರಿಲೀಸ್! SBI ಸೇರಿದಂತೆ 9 ಬ್ಯಾಂಕ್‌ಗಳಿಗೆ ಪರ್ಮೀಷನ್

RBI Digital Rupee: ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ರಂದು ಅಂದರೆ ಇಂದು ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಎಸ್‌ಬಿಐ ಸೇರಿದಂತೆ 9 ಬ್ಯಾಂಕ್‌ಗಳನ್ನು ಗುರುತಿಸಲಾಗಿದೆ. ಡಿಜಿಟಲ್ ರೂಪಾಯಿಯ ವೈಶಿಷ್ಟ್ಯಗಳೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ...

First published: