Repo Rate Hike: ಮತ್ತೆ ರೆಪೋ ದರ ಏರಿಸಿದ ಆರ್​ಬಿಐ, ಇದ್ರಿಂದ ಜನಸಾಮನ್ಯರಿಗಾಗೋ ಸಮಸ್ಯೆ ಒಂದೊಂದಲ್ಲ ಬಿಡಿ!

ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ, ಇದರಿಂದ ಸಹಜವಾಗಿ ಬ್ಯಾಂಕ್​ಗಳ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತದೆ. ಇದರಿಂದ ಜನಸಾಮನ್ಯರಿಗೆ ತೊಂದರೆಯಾಗುತ್ತದೆ.ರೆಪೋ ದರ ಹೆಚ್ಚಳವಾದ್ರೆ ಹಣದುಬ್ಬರ ತಗ್ಗುತ್ತದೆ. ಅದೇ ರೆಪೋ ದರ ಇಳಿಕೆಯಾದ್ರೆ ಹಣದುಬ್ಬರ ಏರಿಕೆಯಾಗುತ್ತದೆ.

First published: