Agarbatti ಬ್ಯುಸಿನೆಸ್ ಫುಲ್​ ಡಲ್​ ಅಂತೆ! ಇದಕ್ಕೆ ಕಾರಣ ಕೇಳಿದ್ರೆ ನಗು ಬರೋದು ಗ್ಯಾರಂಟಿ​

ಮನೆಯಾಗಲಿ, ದೇವಸ್ಥಾನವಾಗಲಿ ಪ್ರತಿನಿತ್ಯ ಅಲ್ಲಿ ಅಗರಬತ್ತಿ ಸುವಾಸನೆ ಬರಲೇ ಬೇಕು. ಭಕ್ತಿಗೆ ಭಕ್ತಿ ಸುವಾಸನೆಗೆ ಸುವಾಸನೆ. ಹೌದು, ಅಗರಬತ್ತಿ ಇಲ್ಲದೇ ಪೂಜೆ ಪೂರ್ಣವಾಗಲ್ಲ ಎಂಬ ಮಾತಿದೆ. ಆದರೆ ಈಗ ಅಗರಬತ್ತಿ ವ್ಯಾಪಾರ ಡಲ್ ಆಗಿದ್ಯಂತೆ!

First published: