ಈ ಸಮಯದಲ್ಲಿ ನಿಮ್ಮ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಲು ನೀವು ನಿರ್ಧರಿಸಿದರೆ, ನೀವು 7% ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ನಿಮ್ಮ ಪತ್ನಿ ಅಥವಾ ತಾಯಿಯ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಲು ನೀವು ಆರಿಸಿಕೊಂಡರೆ, ನೀವು ಕೇವಲ 5% ರಿಜಿಸ್ಟರ್ ಶುಲ್ಕವನ್ನು ಪಾವತಿಸಿದರೆ ಸಾಕು. ಈ ಮೂಲಕ ನೀವು ನೋಂದಣಿ ವೆಚ್ಚದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಉಳಿಸಬಹುದು.