ಈ ಸ್ಮಾರ್ಟ್ ಟಿವಿ 20 ವ್ಯಾಟ್ ಸ್ಪೀಕರ್‌ಗಳು, ಡ್ಯುಯಲ್ ಬ್ಯಾಂಡ್ ವೈಫೈ, ಆಂಡ್ರಾಯ್ಡ್ 11 ಓಎಸ್, ಕ್ರೋಮ್‌ಕಾಸ್ಟ್, ಗೂಗಲ್ ಓಕೆ, ವಿವಿಡ್ ಪಿಕ್ಚರ್ ಎಂಜಿನ್, ಎಚ್‌ಡಿ ರೆಡಿ ಡಿಸ್ಪ್ಲೇ, ಪ್ಯಾಚ್‌ವಾಲ್ 4 ಓಎಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು Netflix, Prime Video, YouTube, Disney plus Hotstar ನಂತಹ ಅಪ್ಲಿಕೇಶನ್‌ಗಳನ್ನು ವೀಕ್ಷಿಸಬಹುದು.