PM Kisan: ರೈತರ ಖಾತೆಗೆ ಪಿಎಂ ಕಿಸಾನ್ 12ನೇ ಕಂತಿನ ಪಾವತಿ ವಿಳಂಬ! ಕಾರಣ ಇದೇನಾ?

PM Kisan: ಈ ಯೋಜನೆಯನ್ನು ಕೆಲವರು ತಪ್ಪು ರೀತಿಯಲ್ಲಿ ಬಳಸುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ವಂಚನೆಯನ್ನು ತಡೆಯಲು ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.

First published: