Free Car: ಇಲ್ಲಿ ಮನೆ ತಗೊಂಡ್ರೆ 70 ಲಕ್ಷದ ಕಾರ್​ ಫ್ರೀ! ಇಂಥ ಆಫರ್​ ಹಿಂದೆಂದೂ ಕೇಳಿಲ್ಲ, ಮುಂದೆ ಕೇಳಲ್ಲ!

Car Free : ಹೊಸ ಮನೆಯನ್ನು ಖರೀದಿಸಿದಾಗ ಉಚಿತ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ಉಪಕರಣಗಳನ್ನು ನೀಡುವ ರಿಯಲ್ ಎಸ್ಟೇಟ್ ಕಂಪನಿಗಳನ್ನು ನಾವು ನೋಡಿದ್ದೇವೆ. ಕೆಲವು ಸಂಸ್ಥೆಗಳು ಲಕ್ಕಿ ಡ್ರಾ ನಡೆಸಿ ಚಿನ್ನಾಭರಣಗಳನ್ನು ಬಹುಮಾನವಾಗಿ ನೀಡುತ್ತವೆ. ಆದರೆ ಕಂಪನಿಯೊಂದು ಮನೆ ಖರೀದಿಸಿದರೆ ಟೆಸ್ಲಾ ಕಾರು ಉಚಿತವಾಗಿ ಸಿಗಲಿದೆ ಎಂದು ಘೋಷಿಸಿದೆ.

First published: