ಇಲ್ಲದಿದ್ದರೆ, ಬ್ಯಾಂಕ್ ಖಾತೆಯಲ್ಲಿನ ಬಾಕಿಯ ದೈನಂದಿನ ಲೆಕ್ಕಾಚಾರದಿಂದ ಬಡ್ಡಿ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಬಡ್ಡಿ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31 ಮತ್ತು ಮಾರ್ಚ್ 31 ರಂದು ಬಡ್ಡಿ ಸೇರುತ್ತದೆ. ಈ ಮಧ್ಯೆ, ಆರ್ಬಿಐನ ರೆಪೊ ದರ ಹೆಚ್ಚಳದ ಹಿನ್ನೆಲೆಯಲ್ಲಿ, ಅನೇಕ ಬ್ಯಾಂಕ್ಗಳು ಈಗಾಗಲೇ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿವೆ.