ಕಳೆದ ವರ್ಷ 17,000 ದಷ್ಟು 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ ಎಂದು ಅಂದಾಜಿಸಲಾಗಿದೆ. ಕರೆನ್ಸಿ ನೋಟುಗಳ ಸಂಖ್ಯೆಗೆ ಬಂದರೆ ಪ್ರಸ್ತುತ ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳು ಒಟ್ಟು ನೋಟುಗಳ ಪೈಕಿ ಕೇವಲ 1.6 ರಷ್ಟು ಮಾತ್ರ. ಆಗಿವೆ ಹಿಂದಿನ ಹಣಕಾಸು ವರ್ಷದಲ್ಲಿ 2020-21 ರಲ್ಲಿ ಇದು 2 ಶೇಕಡಾದಷ್ಟಿತ್ತು. ಅದರ ಹಿಂದಿನ ವರ್ಷ 2019-20ರಲ್ಲಿ ಇದು 2.4 ಶೇಕಡಾದಷ್ಟಿತ್ತು. (ಸಾಂಕೇತಿಕ ಚಿತ್ರ)