Money Matters: ಜನಸಾಮಾನ್ಯರಿಗೆ ಇನ್ನೊಮ್ಮೆ ಶಾಕ್? ಸಾಲದ ಬಡ್ಡಿದರ ಹೆಚ್ಚಳ ಆಗುವ ಸಾಧ್ಯತೆ

Money Matters| ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ, ಹಾಲಿನ ಉತ್ಪನ್ನಗಳಿಂದ ಹಿಡಿದು ಗೋಧಿ ಹಿಟ್ಟಿನವರೆಗೆ ವಿವಿಧ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಜಾರಿಗೊಳಿಸಲಾಗಿದೆ. ಇದು ಸಾಕಾಗುವುದಿಲ್ಲ ಎಂಬಂತೆ ಶ್ರೀಸಾಮಾನ್ಯನ ಮೇಲೆ ಮತ್ತೊಂದು ಹೊರೆ ಬೀಳಲಿದೆ.

First published: