RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

RBI Cancelled Bank License: ಮಾರ್ಚ್ 31 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಿದೆ. ಕರ್ನಾಟಕದ ಒಂದು ಬ್ಯಾಂಕಿನ ಪರವಾನಗಿ ಕೂಡ ರದ್ದು ಮಾಡಲಾಗಿದೆ.

First published:

  • 18

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    RBI Cancelled Bank License: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಹಲವು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಹಲವಾರು ಸಹಕಾರಿ ಬ್ಯಾಂಕ್‌ಗಳಿವೆ. ಈ ಬ್ಯಾಂಕ್​​ಗಳಲ್ಲಿ ನಿಮ್ಮ ಖಾತೆ ಇದ್ದರೆ ಮೊದಲು ಈ ಸುದ್ದಿಯನ್ನು ತಿಳಿಯಿರಿ.

    MORE
    GALLERIES

  • 28

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಈ ಬ್ಯಾಂಕ್​ಗಳ ವಿರುದ್ಧ ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದೆ. ಹಲವಾರು ಬ್ಯಾಂಕುಗಳ ವಿರುದ್ಧ ದಂಡವನ್ನು ವಿಧಿಸಲಾಯಿತು. ಆರ್‌ಬಿಐನ ಈ ನಿರ್ಧಾರದಿಂದ ಸಹಕಾರಿ ಬ್ಯಾಂಕ್‌ಗಳು ಹೆಚ್ಚು ಪರಿಣಾಮ ಬೀರಿವೆ.

    MORE
    GALLERIES

  • 38

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    31 ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ 8 ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. RBI ಹೊರಡಿಸಿದ ನಿಯಮಗಳ ಪ್ರಕಾರ ರಿಸರ್ವ್ ಬ್ಯಾಂಕ್ 100 ಕ್ಕೂ ಹೆಚ್ಚು ಬಾರಿ ದಂಡವನ್ನು ವಿಧಿಸಿದೆ.

    MORE
    GALLERIES

  • 48

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಸಹಕಾರಿ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ತ್ವರಿತವಾಗಿ ಹೆಚ್ಚಿಸಲಾಗಿದೆ. ಈ ಬ್ಯಾಂಕ್‌ಗಳ ಹಲವಾರು ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

    MORE
    GALLERIES

  • 58

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಸಹಕಾರಿ ಬ್ಯಾಂಕ್‌ಗಳ ಕಳಪೆ ನಿರ್ಧಾರಗಳು, ಸ್ಥಳೀಯ ರಾಜಕೀಯ ನಾಯಕರ ಹಸ್ತಕ್ಷೇಪವೇ ಬ್ಯಾಂಕ್​ ಪರವಾನಗಿ ರದ್ದಿಗೆ ಕಾರಣ ಅಂತ ಹೇಳಲಾಗ್ತಿದೆ. ಆರ್‌ಬಿಐ ನಿಯಮಾವಳಿಗಳನ್ನು ಪಾಲಿಸದ ಕಾರಣ ಈ ಎಲ್ಲ ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದೆ.

    MORE
    GALLERIES

  • 68

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಕಳೆದ ಒಂದು ವರ್ಷದಲ್ಲಿ ಎಂಟು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗ ಯಾವ ಬ್ಯಾಂಕ್ ಖಾತೆಯನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ ಎಂದು ನೋಡೋಣ.

    MORE
    GALLERIES

  • 78

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಮೊಗಲ್ ಕೋ-ಆಪರೇಟಿವ್ ಬ್ಯಾಂಕ್, ಮಿಲತ್ ಕೋ-ಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್, ರೂಪಿ ಕೋ ಆಪರೇಟಿವ್ ಬ್ಯಾಂಕ್, ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್, ಬಾಬಾಜಿ ಮಹಿಳಾ ಅರ್ಬನ್ ಬ್ಯಾಂಕ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ.

    MORE
    GALLERIES

  • 88

    RBI Cancelled Bank License: ಕರ್ನಾಟಕದ 1 ಬ್ಯಾಂಕ್ ಸೇರಿ 8 ಬ್ಯಾಂಕ್‌ಗಳ ಪರವಾನಗಿ ರದ್ದು! ಇಲ್ಲಿ ನಿಮ್ಮ ಅಕೌಂಟ್ ಇದ್ಯಾ ಅಂತ ಈಗ್ಲೇ ಚೆಕ್ ಮಾಡ್ಕೊಳ್ಳಿ!

    ಸಾಕಷ್ಟು ಬಂಡವಾಳ, ಅಕ್ರಮಗಳು ಮತ್ತು ಬ್ಯಾಂಕಿಂಗ್ ನಿಯಮಾವಳಿಗಳನ್ನು ಅನುಸರಿಸದ ಕಾರಣ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ರಿಸರ್ವ್ ಬ್ಯಾಂಕ್ ಈ ಹಿಂದೆ 2021-22ರಲ್ಲಿ RBI 12 ಸಹಕಾರಿ ಬ್ಯಾಂಕ್‌ಗಳು ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.

    MORE
    GALLERIES