UPI Transaction Charges: ನೀವು ಗೂಗಲ್​ ಪೇ, ಫೋನ್​ ಪೇ ಹೆಚ್ಚಾಗಿ ಬಳಸ್ತೀರಾ? ಇನ್ಮುಂದೆ ಇದ್ರಲ್ಲಿ ಹಣ ಕಳಿಸಿದ್ರೆ ಎಕ್ಸ್ಟ್ರಾ ದುಡ್ಡು ಕಟ್ ಆಗುತ್ತೆ!

ಆರ್‌ಬಿಐನ ಈ ಪ್ರಸ್ತಾಪವನ್ನು ಕಾರ್ಯಗತಗೊಳಿಸಿದರೆ, ಫೋನ್ ಪೇ, ಗೂಗಲ್ ಪೇ, ಭೀಮ್‌ನಂತಹ ಅಪ್ಲಿಕೇಶನ್‌ಗಳ ಮೂಲಕ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗೆ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.

First published: