FD Rules: ಫಿಕ್ಸೆಡ್​ ಡೆಪಾಸಿಟ್​ ಮಾಡ್ಬೇಕು ಅಂದುಕೊಂಡಿದ್ದೀರಾ? ಈ ಹೊಸ ನಿಯಮಗಳ ಬಗ್ಗೆ ಮೊದಲು ತಿಳಿದುಕೊಳ್ಳಿ!

FD Rules: ಕ್ಲೈಮ್ ಮಾಡದ ಸ್ಥಿರ ಠೇವಣಿ ಬಡ್ಡಿಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್‌ಬಿಐ ಇತ್ತೀಚೆಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಎಫ್‌ಡಿ ಠೇವಣಿದಾರರು ಇದರ ಬಗ್ಗೆ ಏನು ತಿಳಿದುಕೊಳ್ಳಬೇಕು ಎಂದು ನೋಡೋಣ.

First published: