Bank Licence Cancelled: ಇಂದಿನಿಂದ ಈ ಬ್ಯಾಂಕ್ ಕಾಣಿಸಲ್ಲ, ದೀಪಾವಳಿಗೂ ಮುನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ RBI!!

Co-operative Bank : ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಸಹಕಾರಿ ಬ್ಯಾಂಕ್ ಪರವಾನಿಗೆ ರದ್ದು ಮಾಡಿದೆ. ಇದು ಗ್ರಾಹಕರ ಮೇಲೆ ತೀವ್ರ ಋಣಾತ್ಮಕ ಪರಿಣಾಮ ಬೀರಲಿದೆ. ಆರ್‌ಬಿಐ ಈಗಾಗಲೇ ಹಲವು ಸಹಕಾರಿ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿರುವುದು ಗೊತ್ತೇ ಇದೆ.

First published: