Free Ration: ಪಡಿತರದಾರರಿಗೆ ಬಿಗ್ ಶಾಕ್​! ಸೆಪ್ಟೆಂಬರ್‌ನಿಂದ ಸ್ಥಗಿತಗೊಳ್ಳಲಿದೆಯಾ ಉಚಿತ ರೇಷನ್‌ ವಿತರಣೆ?

PM-GKAY ಏಪ್ರಿಲ್ 2020 ರಿಂದ ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾಗಿ ಅನುಷ್ಠಾನದಲ್ಲಿದೆ ಎಂದು ನೆನಪಿಸಿಕೊಳ್ಳಬಹುದು. ಒಟ್ಟಾರೆ ಅಕ್ಕಿ ಸಂಗ್ರಹವು ಬಫರ್ ಮಾನದಂಡಕ್ಕಿಂತ 22 ಲಕ್ಷ ಟನ್‌ಗಳಷ್ಟು ಕಡಿಮೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published: