Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

ನೀವೂ ಕೂಡ ಪಡಿತರ ಚೀಟಿದಾರರಾಗಿದ್ರೆ ಉಚಿತ ಪಡಿತರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಸೌಲಭ್ಯಗಳನ್ನು ಪಡೆಯುತ್ತೀರಾ.

First published:

  • 18

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ದೇಶದಲ್ಲಿ ಕೋಟ್ಯಂತರ ಮಂದಿ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದೀಗ ಪಡಿತರ ಚೀಟಿದಾರರಿಗೊಂದು ಮತ್ತೊಂದು ಸಂತಸದ ಸುದ್ದಿ ನೀಡಿದೆ ಕೇಂದ್ರ ಸರ್ಕಾರ.

    MORE
    GALLERIES

  • 28

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ನೀವೂ ಕೂಡ ಪಡಿತರ ಚೀಟಿದಾರರಾಗಿದ್ರೆ ಉಚಿತ ಪಡಿತರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಸೌಲಭ್ಯಗಳನ್ನು ಪಡೆಯುತ್ತೀರಾ.

    MORE
    GALLERIES

  • 38

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಹೌದು ನಿಮಗೆ ಸರ್ಕಾರದಿಂದ ಮತ್ತೊಂದು ವಿಶೇಷ ಸೌಕರ್ಯವನ್ನು ಒದಗಿಸುತ್ತಿದೆ. ಉಚಿತ ಪಡಿತರ ಜತೆಗೆ ಕೋಟ್ಯಂತರ ಕಾರ್ಡ್‌ದಾರರು ಉಚಿತ ಚಿಕಿತ್ಸೆಯ ಸೌಲಭ್ಯವನ್ನೂ ಪಡೆಯಲಿದ್ದಾರೆ.​

    MORE
    GALLERIES

  • 48

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಮತ್ತೊಂದು ಸೌಲಭ್ಯವನ್ನು ಕಡ್ಡಾಯಗೊಳಿಸಿದೆ.

    MORE
    GALLERIES

  • 58

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಎಲ್ಲಾ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಹಸಿಲ್ ಮಟ್ಟದಲ್ಲಿ ವಿಶೇಷ ಅಭಿಯಾನವೂ ನಡೆಯುತ್ತಿದೆ.

    MORE
    GALLERIES

  • 68

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಅಭಿಯಾನದ ಅಡಿಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಎಲ್ಲ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ಮಾಡಿ ನೀಡಲಾಗುವುದು ಕೇಂದ್ರ ಸರ್ಕಾರ ಹೇಳಿದೆ.

    MORE
    GALLERIES

  • 78

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಕಾರ್ಡ್ ಲಭ್ಯವಿಲ್ಲ. ಅವರು ಸಂಬಂಧಪಟ್ಟ ಇಲಾಖೆಗೆ ಹೋಗಿ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

    MORE
    GALLERIES

  • 88

    Ration Card: ಇನ್ಮುಂದೆ ಉಚಿತ ಪಡಿತರದ ಜೊತೆಗೆ, ಈ ಸೇವೆಯೂ ಫ್ರೀ! ಜನಸಾಮಾನ್ಯರಿಗೆ ಸಿಕ್ತು ನೆಮ್ಮದಿ!

    ಅರ್ಹ ಫಲಾನುಭವಿ ಕಾರ್ಡ್ ಪಡೆದ ನಂತರ, ಸಾರ್ವಜನಿಕ ಸೇವಾ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆ ಅಥವಾ ಆಯುಷ್ಮಾನ್ ಪ್ಯಾನೆಲ್ ಅಥವಾ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಯಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ತೋರಿಸಿ ಎಲ್ಲಾ ಕುಟುಂಬದ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಬಹುದಾಗಿದೆ.

    MORE
    GALLERIES