Ratan Tata: ಯುವ ತಂಡದ ಬೆನ್ನಿಗೆ ನಿಂತ ರತನ್​ ಟಾಟಾ! ಈ ಕಂಪೆನಿಯಲ್ಲಿ ಇನ್ವೆಸ್ಟ್​ ಮಾಡ್ತಾರಂತೆ ದಿಗ್ಗಜ ಉದ್ಯಮಿ

ದಿಗ್ಗಜ ಉದ್ಯಮಿ ರತನ್​ ಟಾಟಾ ಯುವ ತಂಡದ ಬೆನ್ನಿಗೆ ನಿಂತಿದ್ದಾರೆ. ಆಗಸ್ಟ್​ 16ರಂದು ರತನ್​ ಟಾಟಾ ಅವರು ತಮ್ಮ ಕಚೇರಿಯಲ್ಲಿ ಮ್ಯಾನೇಜರ್ ಆಗಿರುವ ಶಾಂತನು ನಾಯ್ಡು ಅವರ ಸ್ಟಾರ್ಟ್​ಅಪ್​ ಆದ ಗುಡ್​​ಫೆಲೋಸ್​ಗೆ ಆರ್ಥಿಕ ಸಹಾಯ ಮಾಡಿದ್ದಾರೆ.

First published: