Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

Seat Belt: ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರೆಲ್ಲ ಇನ್ಮುಂದೆ ಸೀಟ್​ ಬೆಲ್ಟ್​ ಹಾಕಲೇಬೇಕು. ಈ ಬಗ್ಗೆ ಸ್ವತಃ ರ‍್ಯಾಪಿಡೋ ಮಾಧ್ಯಮ ಪ್ರಕಟಣೆ ಕೂಡ ಹೊರಡಿಸಿದೆ.

First published:

  • 18

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಜನರು ಹೆಚ್ಚಾಗಿ ಆಟೋ ಬಳಸುತ್ತಾರೆ. ನಿಮ್ಮ ಪ್ರಯಾಣವನ್ನು ಸುಗಮವಾಗಿಸಲು ಸಾಕಷ್ಟು ಆ್ಯಪ್​ಗಳು ಕೂಡ ಇವೆ. ಇದರಲ್ಲಿ ಒಂದು ರ‍್ಯಾಪಿಡೋ ಆಟೋ ಆ್ಯಪ್​.

    MORE
    GALLERIES

  • 28

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಈ ಆ್ಯಪ್​ ಮೂಲಕ ನೀವು ಸುಲಭವಾಗಿ ಆಟೋ ಬುಕ್​ ಮಾಡಬಹುದು. ಇತ್ತೀಚೆಗೆ ರ‍್ಯಾಪಿಡೋ ಬೈಕ್​ ಸವೀರ್ಸ್​ ವಿರುದ್ಧ ಆಟೋ ಚಾಲಕರು ಸಿಕ್ಕಾಪಟ್ಟೆ ಆಕ್ರೋಶ ಹೊರಹಾಕಿದ್ದರು. ಇದರ ನಡುವೆ ರ‍್ಯಾಪಿಡೋ ಆಟೋ ಇದೀಗ ಹೊಸ ವ್ಯವಸ್ಥೆ ಕಲ್ಪಿಸಿದೆ.

    MORE
    GALLERIES

  • 38

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಪ್ರಯಾಣಿಕರು ಸೇಫ್ಟಿ ಮುಖ್ಯ. ಹೀಗಾಗಿ ಇನ್ಮುಂದೆ ರ‍್ಯಾಪಿಡೋ ಆಟೋದಲ್ಲಿ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಸಾಕಷ್ಟು ರ‍್ಯಾಪಿಡೋ ಆಟೋದಲ್ಲಿ ಸೀಟ್​ ಬೆಲ್ಟ್​ ಅಳವಡಿಸಲಾಗಿದೆ.

    MORE
    GALLERIES

  • 48

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಹಿಂಬದಿ ಕುಳಿತುಕೊಳ್ಳುವ ಪ್ರಯಾಣಿಕರೆಲ್ಲ ಇನ್ಮುಂದೆ ಸೀಟ್​ ಬೆಲ್ಟ್​ ಹಾಕಲೇಬೇಕು. ಈ ಬಗ್ಗೆ ಸ್ವತಃ ರ‍್ಯಾಪಿಡೋ ಮಾದ್ಯಮ ಪ್ರಕಟಣೆ ಕೂಡ ಹೊರಡಿಸಿದೆ. ಪ್ರಯಾಣಿಕರ ಸೇಫ್ಟಿ ನಮಗೆ ತುಂಬಾ ಮುಖ್ಯ ಅಂತ ರ‍್ಯಾಪಿಡೋ ಹೇಳಿದೆ.

    MORE
    GALLERIES

  • 58

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಇದೇ ಮೊದಲ ಬಾರಿಗೆ ಆಟೋದಲ್ಲಿ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಿರುವುದು. ಈ ಹಿಂದೆ ಕಾರಿನಲ್ಲಿ ಕುಳಿತುಕೊಳ್ಳುವವರಿಗೂ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ಆದೇಶವನ್ನು ಕೆಲ ರಾಜ್ಯಗಳಲ್ಲಿ ಹಿಂಪಡೆಯಲಾಗಿದೆ.

    MORE
    GALLERIES

  • 68

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಇದೀಗ ಆಟೋದಲ್ಲಿ ಸೀಟ್​ ಬೆಲ್ಟ್​ ಕಡ್ಡಾಯಗೊಳಿಸಿರುವುದು ಸಾರ್ವಜನಿಕರು ಕಣ್ಣರಳಿಸಿದೆ. ಸದ್ಯಕ್ಕೆ ಕೆಲವೊಂದಿಷ್ಟು ಆಟೋಗಳಿಗೆ ಸೀಟ್ ಬೆಲ್ಟ್​ ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರ‍್ಯಾಪಿಡೋ ಆಟೋಗಳಿಗೂ ಸೀಟ್​ ಬೆಲ್ಟ್​ ಅಳವಡಿಸಲಾಗುತ್ತೆ.

    MORE
    GALLERIES

  • 78

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಟ್ರಾಫಿಕ್​ ಪೊಲೀಸರ ಜೊತೆಗೂಡಿ ರ‍್ಯಾಪಿಡೋ ಈ ಹಿಂದಿನಿಂದಲೂ ಸೇಫ್ಟಿ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆಯಂತೆ.

    MORE
    GALLERIES

  • 88

    Rapido Auto ದಲ್ಲಿ ಇನ್ಮುಂದೆ ಸೀಟ್​ ಬೆಲ್ಟ್​ ಹಾಕ್ಲೇಬೇಕು!

    ಇನ್ನೂ ಇದು ಯಾವ ಮಟ್ಟದಲ್ಲಿ ಯಶಸ್ವಿಯಾಗುತ್ತೆ ಅಂತ ಜನ ಈಗಲೇ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಆಟೋದಲ್ಲಿ ಮೂವರು ಪ್ರಯಾಣಿಕರು ಕೂರುತ್ತಾರೆ. ಸದ್ಯಕ್ಕೆ ಎರಡೇ ಸೀಟ್ ಬೆಲ್ಟ್​ ನೀಡಿದ್ದಾರಂತೆ.

    MORE
    GALLERIES