Stock Market: ಅಬ್ಬಬ್ಬಾ ಲಾಟರಿ! 6 ತಿಂಗಳಲ್ಲಿ ಮ್ಯಾಜಿಕ್​, ಒಂದು ಲಕ್ಷಕ್ಕೆ 6 ಲಕ್ಷ ಲಾಭ ಗುರೂ

Stock Market: ಷೇರು ಮಾರುಕಟ್ಟೆಯಲ್ಲಿ ಯಾವಾಗ ಲಾಭ ಬರುತ್ತದೆ ಮತ್ತು ಯಾವಾಗ ನಷ್ಟ ಬರುತ್ತದೆ ಎಂದು ಊಹಿಸುವುದು ಕಷ್ಟ. ಕೆಲವೊಂದುಬ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಸಖತ್ ಕಮಾಲ್​ ಮಾಡುತ್ತವೆ. 6 ತಿಂಗಳಲ್ಲಿ 625 ಪ್ರತಿಶತ ಆದಾಯವನ್ನು ತಂದ ಅಂತಹ ಒಂದು ಸ್ಟಾಕ್ ಬಗ್ಗೆ ಇಲ್ಲಿ ತಿಳಿಯೋಣ.

First published: