ಅಶ್ವಿನಿ ವೈಷ್ಣವ್ ಕೂಡ ವಂದೇ ಭಾರತ್ ರೈಲುಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಪ್ರಸ್ತುತ ಈ ರೈಲುಗಳು ಗರಿಷ್ಠ 550 ಕಿ.ಮೀ ದೂರದವರೆಗೆ ಸಂಚರಿಸುತ್ತಿವೆ ಎಂದರು. ಪ್ರಸ್ತುತ ಇವುಗಳಲ್ಲಿ ಕೇವಲ ಆಸನ ವ್ಯವಸ್ಥೆ ಇದೆ ಆದರೆ ಶೀಘ್ರದಲ್ಲೇ ರೈಲ್ವೇ ಸಚಿವಾಲಯವು ಮಲಗುವ ಸೌಲಭ್ಯದೊಂದಿಗೆ ದೂರದ ವಂದೇ ಭಾರತ್ ರೈಲುಗಳನ್ನು ಓಡಿಸಲು ಯೋಜಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. (ಸಾಂಕೇತಿಕ ಚಿತ್ರ)