Radhika Merchant - Anant Ambani: ಅಂಬಾನಿ ಮನೆಯಲ್ಲಿ ಎಂಗೇಜ್ಮೆಂಟ್ ಸಂಭ್ರಮ, ಕಾರ್ಯಕ್ರಮಗಳು ಏನೇನಿದೆ? ಡಿಟೇಲ್ಸ್ ಇಲ್ಲಿದೆ

Radhika Merchant - Anant Ambani Engagement: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ನಿಶ್ಚಿತಾರ್ಥದ ಸಂಭ್ರಮ ಆರಂಭವಾಗಿದ್ದು, ನಿನ್ನೆಯಷ್ಟೇ ಮೆಹೆಂದಿ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದವು. ಇನ್ನು ಈ ದಿನ ನಿಶ್ಚಿತಾರ್ಥ ಹಿನ್ನೆಲೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

First published: