ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಧನಾತ್ಮಕ ವೇತನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಇದರ ಭಾಗವಾಗಿ ಗ್ರಾಹಕರು ಚೆಕ್ ಬುಕ್ ಮೂಲಕ ಪಾವತಿ ಮಾಡಿದಾಗ ಮತ್ತೊಮ್ಮೆ ಚೆಕ್ ನ ವಿವರವನ್ನು ಬ್ಯಾಂಕ್ ಗೆ ನೀಡಬೇಕು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಧನಾತ್ಮಕ ವೇತನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ. ಇದರ ಭಾಗವಾಗಿ ಗ್ರಾಹಕರು ಚೆಕ್ ಬುಕ್ ಮೂಲಕ ಪಾವತಿ ಮಾಡಿದಾಗ ಮತ್ತೊಮ್ಮೆ ಚೆಕ್ ನ ವಿವರವನ್ನು ಬ್ಯಾಂಕ್ ಗೆ ನೀಡಬೇಕು.