FD Rates: ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಿದ ಖಾಸಗಿ ಬ್ಯಾಂಕ್‌ಗಳು!

FD Rates: ಎಫ್‌ಡಿಗಳು ಅಪಾಯ ಮುಕ್ತ ಆದಾಯವನ್ನು ನೀಡುತ್ತವೆ. ಇದರಿಂದಾಗಿ ಹೆಚ್ಚಿನ ಜನರು ಇವುಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಈಗ FD ಗಳ ಮೇಲೆ ವಿವಿಧ ಖಾಸಗಿ ಬ್ಯಾಂಕ್‌ಗಳು ನೀಡುವ ಬಡ್ಡಿದರಗಳನ್ನು ನೋಡೋಣ.

First published: