ಇನ್ನು ಎರಡೂವರೆ ತಿಂಗಳ ನಂತರ ಜೀರಿಗೆ ಇಳುವರಿ ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ಹೇಳಿಕೊಳ್ಳುತ್ತಾರೆ.ಜೀರಿಗೆ ಇಳುವರಿ ಸರಿಯಾಗಿದ್ದರೆ ಜೀರಿಗೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಜೀರಿಗೆ ಆವಕ ಕಡಿಮೆಯಾಗಿದ್ದು, ಬೆಲೆ ಏರಿಕೆಯಿಂದ ಜೀರಿಗೆ ಮಾರಾಟ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.