Govt Scheme: ಕೇವಲ 12 ರೂ.ಗೆ ಕೇಂದ್ರ ಸರ್ಕಾರವೇ ವಿಮೆ ನೀಡುತ್ತೆ! ಪರಿಹಾರ ಎಷ್ಟು ಸಿಗುತ್ತೆ?

Govt Scheme | ಕೇಂದ್ರ ಸರ್ಕಾರವು ನಾಗರಿಕರಿಗೆ ವಿವಿಧ ಸರ್ಕಾರಿ ಯೋಜನೆಗಳನ್ನು ಒದಗಿಸುತ್ತದೆ. ಇಂತಹ ಯೋಜನೆಗಳ ಬಗ್ಗೆ ಜನರಿಗೆ ಸಂಪೂರ್ಣ ಅರಿವಿರುವುದಿಲ್ಲ. ಹೀಗಾಗಿ ಅವುಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದರೆ ಕೇಂದ್ರ ಸರ್ಕಾರದ ಈ ವಿಮಾ ಯೋಜನೆ ಬಗ್ಗೆ ನಿಮಗೆ ಗೊತ್ತೇ?

First published: