ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ, ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲ ಕಂತು 1000 ರೂಪಾಯಿ ನೀಡಲಾಗುತ್ತೆ. ಮತ್ತೊಂದೆಡೆ, ಗರ್ಭಧಾರಣೆಯ ಆರು ತಿಂಗಳಲ್ಲಿ ಪ್ರಸವಪೂರ್ವ ತಪಾಸಣೆಯ ನಂತರ ಎರಡನೇ ಕಂತನ್ನು ಪಾವತಿಸಲಾಗುತ್ತದೆ, ಇದರಲ್ಲಿ ರೂ.2000 ಪಾವತಿಸಲಾಗುತ್ತದೆ. ಮಗುವಿನ ಜನನವನ್ನು ನೋಂದಾಯಿಸಿದ ನಂತರ, ಮೂರನೇ ಕಂತು 2000 ರೂಪಾಯಿ ನೀಡುತ್ತೆ.