PM Kisan Maandhan Yojana: ಅನ್ನದಾತರಿಗೆ ಬಂಪರ್​ ನ್ಯೂಸ್​, ಈ ಯೋಜನೆಯಿಂದ ಪ್ರತಿ ತಿಂಗಳು 3 ಸಾವಿರ ಸಿಗುತ್ತೆ!

PM Kisan Maandhan Yojana: ಕೇಂದ್ರ ಸರ್ಕಾರವು ನಿರ್ದಿಷ್ಟವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗಾಗಿ ಯೋಜನೆಯನ್ನು ಪರಿಚಯಿಸಿದೆ. ನೀವು ಈ ಯೋಜನೆಗೆ ಸೇರಿದರೆ, 60 ವರ್ಷಗಳನ್ನು ಪೂರೈಸಿದ ನಂತರ, ಕನಿಷ್ಠ ಭರವಸೆಯಡಿ ಪಿಂಚಣಿ ರೂಪದಲ್ಲಿ ತಿಂಗಳಿಗೆ ರೂ.3 ಸಾವಿರ ಸಿಗುತ್ತದೆ. ಈ ಯೋಜನೆಗೆ ಹೇಗೆ ಸೇರುವುದು ಮತ್ತು ಅರ್ಹತಾ ಮಾನದಂಡಗಳೇನು ಎಂಬುದನ್ನು ನೋಡೋಣ.

First published: