One Nation One Fertilizer: ರೈತರಿಗೆ ಗುಡ್ ನ್ಯೂಸ್, ಮತ್ತೊಂದು ಹೊಸ ಯೋಜನೆ ತಂದ ಮೋದಿ ಸರ್ಕಾರ!

PM Kisan 12th Installment: ಇತ್ತೀಚೆಗಷ್ಟೇ ಮೋದಿ ಸರ್ಕಾರ ರೈತರಿಗೆ ಸಿಹಿಸುದ್ದಿ ನೀಡಿದೆ. ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯನ್ನು ಪ್ರಾರಂಭಿಸಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ, ಪ್ರಧಾನಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸಹ ಪ್ರಾರಂಭಿಸಿದೆ.

First published: