Bank Deposits: ಬ್ಯಾಂಕ್​ನಲ್ಲಿ ಎಫ್​ಡಿ ಇಟ್ಟಿದ್ದೀರಾ? ಈ ಯೋಜನೆಗಳ ಬಗ್ಗೆ ತಿಳಿದ್ರೆ, ಪಕ್ಕಾ ಬೇಜಾರಗುತ್ತೆ!

Fixed Deposit: ನೀವು ಬ್ಯಾಂಕ್‌ಗಳಲ್ಲಿ ಎಫ್‌ಡಿ ಖಾತೆ ತೆರೆಯುತ್ತಿದ್ದೀರಾ? ನೀವು ನಿಶ್ಚಿತ ಠೇವಣಿ ಮಾಡಲು ಯೋಜಿಸುತ್ತಿದ್ದೀರಾ? ಆದರೆ ನೀವು ಇದನ್ನು ತಿಳಿದಿರಬೇಕು. ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿಯು ಇತರ ಯೋಜನೆಗಳಲ್ಲಿ ಲಭ್ಯವಿದೆ. ಆದ್ದರಿಂದ ಹೂಡಿಕೆ ಮಾಡುವಾಗ ಇದನ್ನು ನೆನಪಿನಲ್ಲಿಡಿ.

First published: