PPF ಖಾತೆದಾರರು ಪ್ರಸ್ತುತ ಶೇ.7.1 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ದೀರ್ಘಾವಧಿ ಹೂಡಿಕೆಯಲ್ಲಿ ಒಂದು ಕೋಟಿಗೂ ಅಧಿಕ ಹಣ ಠೇವಣಿ ಇರಿಸಬಹುದು. ಈ ಯೋಜನೆಯಲ್ಲಿ ಗರಿಷ್ಠ 1,50,000 ರೂ ಉಳಿತಾಯ ಮಾಡಬಹುದು. ಅಂದರೆ ತಿಂಗಳಿಗೆ 12,500 ರೂ. ಆಗಲಿದೆ. ಇದು ದಿನಕ್ಕೆ ಸುಮಾರು 417 ರೂಪಾಯಿ ಆಗಲಿದೆ. (ಸಾಂದರ್ಭಿಕ ಚಿತ್ರ)