PPF Account Holders: ಅರ್ಧದಲ್ಲೇ ಪಿಎಫ್ ಹಣವನ್ನು ತೆಗೆಯಬಹುದು; ಆ 5 ನಿಯಮಗಳ ಬಗ್ಗೆ ತಿಳಿಯಿರಿ

Public Provident Fund: ಸಾರ್ವಜನಿಕ ಭವಿಷ್ಯ ನಿಧಿಯು ಅತ್ಯಂತ ಜನಪ್ರಿಯ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಸರ್ಕಾರದ ಬೆಂಬಲದೊಂದಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಈ ಯೋಜನೆಯನ್ನು ಬಹುತೇಕ ಎಲ್ಲರೂ ಪಡೆಯಬಹುದು.

First published: