Post Office ATM Charges: ಪೋಸ್ಟ್ ಆಫೀಸ್ ಖಾತೆದಾರರ ATM ಕಾರ್ಡ್ ಮೇಲೆ ಹೊಸ ಶುಲ್ಕ.. ಅ.1ರಿಂದ ಜಾರಿ

ATM card transaction rules: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಅಕ್ಟೋಬರ್ ತಿಂಗಳಲ್ಲಿ ಮಾಡುವ ಹಣಕಾಸು ಅಥವಾ ಹಣಕಾಸೇತರ ATM ವಹಿವಾಟುಗಳಿಗೆ ಹೊಸ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಅಂಚೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

First published: