Post Office Scheme: ತಿಂಗಳಿಗೆ 330 ರೂಪಾಯಿ ಉಳಿಸಿ, 16 ಲಕ್ಷ ಗಳಿಸಿ! ಸೇವಿಂಗ್ಸ್​ ಮಾಡ್ತೀನಿ ಅನ್ನುವವರಿಗೆ ಬೆಸ್ಟ್​ ಚಾಯ್ಸ್​

Recurring Deposit: ಕಡಿಮೆ ಅಪಾಯದ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿರುವಿರಾ? ಹಾಗಿದ್ದರೆ ಪೋಸ್ಟ್ ಆಫೀಸ್ ಯೋಜನೆಗಳು ನಿಮಗೆ ಸೂಕ್ತವಾಗಿದೆ. ಸಣ್ಣ ಉಳಿತಾಯ ಯೋಜನೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಇವುಗಳಲ್ಲಿ ಹಣ ಹಾಕಿದರೆ ಅಪಾಯವಿಲ್ಲದೆ ರಿಟರ್ನ್ಸ್ ಪಡೆಯಬಹುದು.

First published: