Monthly Income: ತಿಂಗಳಿಗೆ 9,000 ರೂ. ಆದಾಯ ಪಕ್ಕಾ; ಅಂಚೆ ಕಚೇರಿಯ ಈ ಯೋಜನೆ ನಿಜಕ್ಕೂ ಸೇಫ್
Post Office Scheme: ನಿಮ್ಮ ಹಣ ಮತ್ತಷ್ಟು ಹಣವನ್ನು ದುಡಿಯುವಂತೆ ಮಾಡಿಕೊಳ್ಳುವುದು ನಿಜಕ್ಕೂ ಜಾಣತನ. ನಿಮ್ಮ ಹಣ ಇಂತಿಷ್ಟು ಅವಧಿಯಲ್ಲಿ ಹೆಚ್ಚಾಗುತ್ತಲೇ ಇರಬೇಕು. ಹಾಗಂತ ಯಾವುದೋ ಮನಿ ಡಬಲ್ ನಕಲಿ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ. ಆ ನಿಟ್ಟಿನಲ್ಲಿ ಎಲ್ಲರೂ ನಂಬುವ ಪೋಸ್ಟ್ ಆಫೀಸ್ ಯೋಜನೆ ಬಗ್ಗೆ ನಾವಿಂದು ಹೇಳುತ್ತಿದ್ದೇವೆ.
ನೀವು ಪ್ರತಿ ತಿಂಗಳು ಹಣ ಗಳಿಸಲು ಬಯಸುತ್ತಿದ್ದೀರಾ. ಹಾಗಾದರೆ ಅಂಚೆ ಕಚೇರಿಯ ಈ ಯೋಜನೆಗೆ ಸೇರಬಹುದು. ಪ್ರತಿ ತಿಂಗಳು ₹9 ಸಾವಿರದವರೆಗೆ ಆದಾಯ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
2/ 9
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯನ್ನು ನೀಡುತ್ತದೆ. ನೀವು ಈ ಯೋಜನೆಗೆ ಸೇರಿದರೆ, ನೀವು ಪ್ರತಿ ತಿಂಗಳು ಗ್ಯಾರಂಟಿ ಹಣವನ್ನು ಪಡೆಯಬಹುದು. ಈ ಹೂಡಿಕೆಯಲ್ಲಿ ಯಾವುದೇ ಅಪಾಯವಿಲ್ಲ. ನಿಶ್ಚಿತ ವಾಪಸಾತಿ ಇರುತ್ತದೆ. ಆದ್ದರಿಂದ ನೀವು ಯಾವುದೇ ಆತಂಕವಿಲ್ಲದೆ ಈ ಯೋಜನೆಗೆ ಸೇರಬಹುದು.
3/ 9
ಆದರೆ ಈ ಯೋಜನೆಗೆ ಸೇರಲು ಯೋಚಿಸುತ್ತಿರುವವರು ಒಂದು ವಿಷಯವನ್ನು ತಿಳಿದಿರಬೇಕು. ಹಣವನ್ನು ಒಮ್ಮೆಯೇ ಹೂಡಿಕೆ ಮಾಡಬೇಕು. ಈ ಹಣಕ್ಕೆ ನೀವು ಪ್ರತಿ ತಿಂಗಳು ಬಡ್ಡಿ ಪಡೆಯಬಹುದು. ಮುಕ್ತಾಯದ ನಂತರ ನಿಮ್ಮ ಹಣವನ್ನು ನೀವು ಪಡೆಯುತ್ತೀರಿ.
4/ 9
ಅಂಚೆ ಕಚೇರಿ ನೀಡುವ ಮಾಸಿಕ ಆದಾಯ ಯೋಜನೆಯಡಿ ನೀವು 9 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಅದೇ ಜಂಟಿ ಖಾತೆ ತೆರೆದರೆ 15 ಲಕ್ಷದವರೆಗೆ ಹಣವನ್ನು ಇಡಬಹುದು. ಇತ್ತೀಚಿನ ಬಜೆಟ್ ನಲ್ಲಿ ಈ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಹಿಂದೆ ಜಂಟಿ ಖಾತೆಯಾದರೂ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಅವಕಾಶವಿತ್ತು.
5/ 9
ಇನ್ನು ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಪ್ರಸ್ತುತ ಈ ಯೋಜನೆಯ ಬಡ್ಡಿಯು ಶೇಕಡಾ 7.1 ರಷ್ಟಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ದರ ಕಡಿಮೆ ಆಗಬಹುದು ಅಥವಾ ಹೆಚ್ಚಾಗಬಹುದು.
6/ 9
ಉದಾಹರಣೆಗೆ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು 15 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಈಗ ನಿಮಗೆ ಮಾಸಿಕ 8,800 ರೂ. ಬರಲಿದೆ. ನೀವು ಇದನ್ನು ಐದು ವರ್ಷಗಳವರೆಗೆ ಪಡೆಯಬಹುದು. ನಂತರ ನಿಮ್ಮ ಹಣವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ.
7/ 9
ನೀವು ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ನೀವು ಪಡೆಯುವ ಆದಾಯವೂ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ ನೀವು ನಿಮ್ಮ ಹೂಡಿಕೆಯ ಗುರಿಗಳಿಗೆ ಅನುಗುಣವಾಗಿ ಹಣವನ್ನು ಠೇವಣಿ ಮಾಡಬಹುದು. ಆದರೆ ಮೆಚ್ಯೂರಿಟಿಯ ಮೊದಲು ಹಣ ಹಿಂಪಡೆದರೆ ಶುಲ್ಕವನ್ನು ವಿಧಿಸಲಾಗುತ್ತೆ.
8/ 9
ಒಂದರಿಂದ ಮೂರು ವರ್ಷಗಳೊಳಗೆ ಹಣವನ್ನು ಹಿಂಪಡೆದರೆ, ಠೇವಣಿ ಮೊತ್ತದ ಶೇಕಡಾ 2 ರಷ್ಟು ಶುಲ್ಕ ವಿಧಿಸಲಾಗುತ್ತದೆ. ಮೂರು ವರ್ಷಗಳ ನಂತರ ನೀವು ಹಿಂಪಡೆದರೆ, ನೀವು ಶೇಕಡಾವಾರು ಪಾವತಿಸಬೇಕಾಗುತ್ತದೆ.
9/ 9
ಐದು ವರ್ಷಗಳ ನಂತರ ನೀವು ನಿಮ್ಮ ಹಣ ಮೆಚ್ಯೂರಿಟಿ ಅವಧಿಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು. ಅಲ್ಲದೆ ಈ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು.
First published:
19