Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

Post Office Schemes | ಅಂಚೆ ಕಚೇರಿಯ ಯೋಜನೆಗಳಲ್ಲಿ ನೀವು ಸೇರಿಕೊಂಡು ಮಾಸಿಕ 10 ಸಾವಿರ ಖಾತೆ ಪಡೆಯಬಹುದು. ಈ ಯೋಜನೆಯಲ್ಲಿ ಗಂಡ-ಹೆಂಡ್ತಿ ಜೊತೆಯಾಗಿ ಹಣ ಹೂಡಿಕೆ ಆರಂಭಿಸಬಹುದು.

First published:

  • 18

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    Small Saving Schemes | ಅಂಚೆ ಕಚೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲು ಹಲವು ಯೋಜನೆಗಳಿವೆ. ರಿಸ್ಕ್ ಇಲ್ಲದ ಜಾಗದಲ್ಲಿ ಹಣ ಹೂಡಿಕೆ ಮಾಡಲು ಇಚ್ಛಿಸುವವರು ಈ ಯೋಜನೆಯಲ್ಲಿ ನಿಮ್ಮ ಆದಾಯ ಉಳಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಅಂಚೆ ಕಚೇರಿಯಲ್ಲಿ ಹಣ ಹೂಡಿಕೆಗೆ ವಿವಿಧ ಯೋಜನೆಗಳು ಲಭ್ಯವಿದೆ. ಮಾಸಿಕ ಆದಾಯ ಯೋಜನೆ ಇವುಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡೋದರಿಂದ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಬರುತ್ತದೆ. ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ನಿಮ್ಮ ರಿಟರ್ನ್​ ನಿರ್ಧರಿತವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಮಾಸಿಕ ಆದಾಯ ಯೋಜನೆಯಲ್ಲಿ ಗರಿಷ್ಠ ರೂ. 9 ಲಕ್ಷದವರೆಗೆ ಹಣವನ್ನು ಠೇವಣಿ ಮಾಡಬಹುದು. ಇದು ಒಂದೇ ಖಾತೆಗೆ ಮಾತ್ರ ಅನ್ವಯಿಸುತ್ತದೆ. ಅದೇ ಜಂಟಿ ಖಾತೆ ನಿಮ್ಮದಾಗಿದ್ರೆ 15 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದು. ಏಪ್ರಿಲ್ 1 ರಿಂದ ಠೇವಣಿಯ ಮೊತ್ತವನ್ನು ಕೇಂದ್ರ ಸರ್ಕಾರ ದ್ವಿಗುಣಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಕೇಂದ್ರ ಸರ್ಕಾರ ಇತ್ತೀಚೆಗೆ ಏಪ್ರಿಲ್ 1 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಇದರೊಂದಿಗೆ ಈಗ ಮಾಸಿಕ ಆದಾಯ ಯೋಜನೆಗೆ ಶೇ.7.4 ಬಡ್ಡಿ ದರ ಸಿಗುತ್ತಿದೆ. ಇದು ಆಕರ್ಷಕ ಬಡ್ಡಿದರ ಆಗಿದೆ . (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಅಂದರೆ ಹಣ ಠೇವಣಿ ಇಟ್ಟರೆ, ಐದು ವರ್ಷಗಳವರೆಗೆ ನಿಯಮಿತ ಆದಾಯ ಪಡೆಯಬಹುದು. ನಂತರ ಮತ್ತೊಮ್ಮೆ ಯೋಜನೆಯ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಗೆ ಸೇರಬಹುದು. ಇಬ್ಬರು ಜೊತೆಯಾಗಿ ಸೇರಿದರೆ ಗರಿಷ್ಠ ರೂ. 15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಅಂದರೆ ಈಗಿನ ಬಡ್ಡಿ ದರವನ್ನು ನೋಡಿದರೆ ನೀವು ರೂ. 1.11 ಲಕ್ಷ ಬರಲಿದೆ. ಅಂದರೆ ಸುಮಾರು ರೂ. 10 ಸಾವಿರ ಕ್ಲೈಮ್ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಸಮೀಪದ ಅಂಚೆ ಕಚೇರಿಗೆ ತೆರಳಿ ಈ ಯೋಜನೆಗೆ ನೀವು ಸೇರಿಕೊಳ್ಳಬಹುದು. ಈ ಯೋಜನೆಗೆ ಸೇರಿಕೊಳ್ಳಬೇಕಾದ್ರೆ . ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಂತಹ ದಾಖಲೆಗಳು ಬೇಕಾಗುತ್ತವೆ. ಜಂಟಿ ಖಾತೆ ಅಥವಾ ಏಕ ಖಾತೆ ತೆರೆಯಬಹುದು. ನಂತರ ಜಂಟಿ ಖಾತೆಯನ್ನು ಏಕ ಖಾತೆಗೆ ಪರಿವರ್ತಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Monthly Income Scheme: ಪ್ರತಿ ತಿಂಗಳು ಗಂಡ-ಹೆಂಡ್ತಿ ಖಾತೆಗೆ ಜಮೆ ಆಗುತ್ತೆ 10 ಸಾವಿರ ರೂಪಾಯಿ

    ಏಕ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು. ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ಅಂಚೆ ಕಚೇರಿ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಅದನ್ನು ಹಿಂಪಡೆಯಬಹುದು. ಆದರೆ ಹೂಡಿಕೆ ಮಾಡಿದ ಹಣವನ್ನು ನಿಮ್ಮ ಅವಧಿಗೂ ಮುನ್ನ ಹಿಂಪಡೆಯಬಹುದು. ಅಧಿಕಾರಾವಧಿ ಮುಗಿಯುವವರೆಗೆ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕಡಿಮೆ ಆದಾಯ ಬರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES