PMJDY Bank Account: ಈ ಖಾತೆ ಹೊಂದಿರುವವರಿಗೆ ಎರಡೂವರೆ ಲಕ್ಷ ಲಾಭ! ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ ನೋಡಿ

ದೇಶದ ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಬ್ಯಾಂಕ್ ಖಾತೆಯನ್ನು ಹೊಂದಲು ಯಾವುದೇ ಕನಿಷ್ಠ ಠೇವಣಿ ಇಲ್ಲದೆ ಶೂನ್ಯ ಖಾತೆಯನ್ನು ತೆರೆಯಲು ಕೇಂದ್ರ ಸರ್ಕಾರವು 15 ಆಗಸ್ಟ್ 2014 ರಂದು ಜನ್ ಧನ್ ಯೋಜನೆ ಯೋಜನೆಯನ್ನು ಪ್ರಾರಂಭಿಸಿತು. ಇದು 28 ಆಗಸ್ಟ್ 2014 ರಂದು ಜಾರಿಗೆ ಬಂದಿತು. ಜನ್ ಧನ್ ಯೋಜನೆ ಅಡಿಯಲ್ಲಿ ಹಲವರು ಖಾತೆ ತೆರೆದಿದ್ದಾರೆ

First published: