PM kisan 12th Installment: ದೀಪಾವಳಿಗೂ ಮುನ್ನ ರೈತರಿಗೆ ಬಂಪರ್​! 16000 ಕೋಟಿ ಅನ್ನದಾತರ ಖಾತೆಗೆ ಜಮಾ

PM kisan 12th Installment: ಈ ಹಣವನ್ನು ಪಿಎಂ ಕಿಸಾನ್‌ನ 12 ನೇ ಕಂತಿನ ರೂಪದಲ್ಲಿ ಫಲಾನುಭವಿಗಳಿಗೆ ಲಭ್ಯವಾಗಿದೆ. ಒಟ್ಟು 16 ಸಾವಿರ ಕೋಟಿಯನ್ನು ಇಂದು ಅನ್ನದಾತರ ಖಾತೆಗೆ ಜಮಾ ಮಾಡಲಾಗಿದೆ.

First published: