Jana Samarth: ಪ್ರಧಾನಿ ಮೋದಿಯಿಂದ ಜನ ಸಮರ್ಥ ಪೋರ್ಟಲ್​​ಗೆ ಚಾಲನೆ! ಏನಿದು? ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ

ಜನ್​ ಸಮರ್ಥ ಪೋರ್ಟಲ್‌ನ ಮುಖ್ಯ ಉದ್ದೇಶವೆಂದರೆ ಮಾರ್ಗದರ್ಶನ ಮತ್ತು ವಿವಿಧ ಕ್ಷೇತ್ರಗಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು. ಸರಳ ಮತ್ತು ಸುಲಭವಾದ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಅವರಿಗೆ ಸರಿಯಾದ ರೀತಿಯ ಸರ್ಕಾರಿ ಪ್ರಯೋಜನಗಳನ್ನು ಒದಗಿಸುವುದು.

First published: