PM Kisan: 10 ಕೋಟಿ ರೈತರಿಗೆ ಬರಬೇಕಿದ್ದ ಹಣ, ಬಂದಿದ್ದು ಮಾತ್ರ 8 ಕೋಟಿ ಅನ್ನದಾತರಿಗಂತೆ!

PM Kisan: ಸರ್ಕಾರವು ಫಲಾನುಭವಿಗಳ ಸ್ಥಿತಿಯನ್ನು ನೋಡುವ ರೀತಿಯನ್ನೂ ಬದಲಾಯಿಸಿದೆ. ಮೊದಲು ಫಲಾನುಭವಿಯ ಸ್ಥಿತಿಯನ್ನು ವೀಕ್ಷಿಸಲು ಎರಡು ಮಾರ್ಗಗಳಿವೆ. ರೈತರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಹಾಯದಿಂದ ಇದನ್ನು ನೋಡಬಹುದು.

First published: