PM Kisan Installment: ಅನ್ನದಾತರಿಗೆ ಗೋಲ್ಡನ್​ ಚಾನ್ಸ್​! ಹಣ ಸಿಗದ ರೈತರಿಗೆ ಪಿಎಂ ಕಿಸಾನ್ ಮತ್ತೊಂದು ಅವಕಾಶ

PM Kisan Installment: ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಕೆವೈಸಿ ಅವಧಿಯನ್ನು 31 ಆಗಸ್ಟ್ 2022 ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರೈತರಿಗೆ ಇನ್ನೂ 15 ದಿನಗಳು ಸಿಕ್ಕಿವೆ.

First published: