PM Kisan: ಕೆವೈಸಿ ಅಪ್​ಡೇಟ್​ ಮಾಡಿದ್ರೂ ಇನ್ನೂ ಬಂದಿಲ್ವಾ ಹಣ? ಹೀಗೆ ಮಾಡಿ, 2 ದಿನದಲ್ಲಿ ಅಕೌಂಟ್​ಗೆ ಬರುತ್ತೆ

PM Kisan: ಕೇಂದ್ರ ಸರ್ಕಾರವು ಮೇ 31 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರ ಖಾತೆಗಳಿಗೆ ಪ್ರತಿ ರೈತರಿಗೆ 2,000 ರೂ ಜಮೆ ಮಾಡಿದೆ. 10 ಕೋಟಿಗೂ ಹೆಚ್ಚು ರೈತರಿಗೆ ರೂ.21,000 ಕೋಟಿ ಬಿಡುಗಡೆ ಮಾಡಿದೆ. ಇದು ಪಿಎಂ ಕಿಸಾನ್ ಯೋಜನೆಯ 11 ನೇ ಕಂತು. ಆದರೆ ಇನ್ನೂ ಹಲವು ರೈತರ ಖಾತೆಗೆ ಹಣ ಜಮಾ ಆಗಿಲ್ಲ.

First published: