PM Kisan Scheme: ಇನ್ನೂ ಪಿಎಂ ಕಿಸಾನ್​ 11ನೇ ಕಂತಿನ ಹಣ ಸಿಕ್ಕಿಲ್ವಾ? ಎರಡೂ ಕಂತಿನ ದುಡ್ಡು ಬರೋಕೆ ಹೀಗ್​ ಮಾಡಿ

PM Kisan Scheme: ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಬಿಡುಗಡೆ ಮಾಡಿ ಎರಡು ತಿಂಗಳಾಗಿದೆ. ಆದರೆ ಇನ್ನೂ ಕೆಲ ರೈತರು ತಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಣ ಬರದಿದ್ದರೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.

First published: