PM Kisan: ಸರ್ಕಾರಕ್ಕೇ ಟೋಪಿ ಹಾಕಿ ಡಬಲ್ ಧಮಾಕಾ! ಇನ್ಮೇಲೆ ಈ ಆಟ ನಡೆಯಲ್ಲ!

PM Kisan Samman Nidhi Yojana: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ (PM Kisan) ಯೋಜನೆಯಡಿ ಒಂದೇ ಕುಟುಂಬಕ್ಕೆ ಸೇರಿದ ರೈತರು ಡಬಲ್ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಒಂದೇ ಕುಟುಂಬದ ಇಬ್ಬರು ವಾರ್ಷಿಕ ರೂ.6000 ದರದಲ್ಲಿ ಪ್ರಯೋಜನ ಪಡೆಯಬಹುದೇ? ನಿಯಮಗಳು ಏನು ಹೇಳುತ್ತವೆ.

First published: