PM KISAN: ಇನ್ನೂ ಕೇವಲ 5 ದಿನ ಮಾತ್ರ: ಈ ಕೆಲಸ ಮಾಡದಿದ್ರೆ ನಿಮ್ಮ ಖಾತೆಗೆ ಬರಲ್ಲ 2 ಸಾವಿರ ರೂಪಾಯಿ

PM Kisan 11th Installment: ಕೇಂದ್ರವು ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್‌ನ 11 ನೇ ಕಂತು ಬಿಡುಗಡೆ ಮಾಡಲಿದೆ. ರೈತರ ಖಾತೆಗೆ ನೇರವಾಗಿ 2 ಸಾವಿರ ರೂ. ಆದರೆ ಅದಕ್ಕೂ ಮೊದಲು ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹಣ ಬರುವುದಿಲ್ಲ.

First published: