PM KISAN: ಪಿಎಂ ಕಿಸಾನ್ ವಿಷಯದಲ್ಲಿ ಈ ತಪ್ಪನ್ನು ಮಾಡುತ್ತಿದ್ದೀರಾ? ಎಲ್ಲ ಹಣವನ್ನು ವಾಪಸ್ ನೀಡಬೇಕಾಗಬಹುದು ಎಚ್ಚರ!

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಬಡ, ಹಿಂದುಳಿದ ರೈತರಿಗೆ ಆರ್ಥಿಕವಾಗಿ ನೆರವಾಗಲು ತಂದಿರುವ ಯೋಜನೆ ದಿಕ್ಕು ತಪ್ಪಿಸುವ ಹಂತದಲ್ಲಿದೆ. ಹಣವಿದ್ದವರು, ಸರ್ಕಾರಿ ನೌಕರರೂ ಹಣ ತೆಗೆದುಕೊಳ್ಳುತ್ತಿದ್ದಾರೆ. ಇದು ವಾರಪೂರ್ತಿ ಏರುತ್ತಲೇ ಇದೆ. ವರ್ಷಗಟ್ಟಲೆ ತೆಗೆದುಕೊಂಡ ಹಣವನ್ನೂ ವಸೂಲಿ ಮಾಡುತ್ತಿದೆ.

First published: