PM Kisan: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಪಿಎಂ ಕಿಸಾನ್ ಹಣ ಹಿಂದಿರುಗಿಸಬೇಕು; ಲಿಸ್ಟ್ ನೋಡೋದು ಹೇಗೆ?

PM Kisan: ಪಿಎಂ ಕಿಸಾನ್ ಯೋಜನೆಯಿಂದ ವಿನಾಯಿತಿ ಪಡೆದ ಜನರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸ್ರು ಇದ್ರೆ ನೀವು ಪಡೆದ ಹಣವನ್ನು ಮರು ಪಾವತಿಸಬೇಕು.

First published: