PM Kisan 12th Installment: ಆ ರೈತರಿಗೆ ಮಾತ್ರ ಸಿಗಲ್ಲ ಪಿಎಂ ಕಿಸಾನ್​ ಹಣ, ಇಷ್ಟು ದಿನ ಬಂದಿರೋದು ವಾಪಸ್ ಕೊಡ್ಬೇಕು!

PM Kisan 12th Installment: ಪಿಎಂ ಕಿಸಾನ್ ಯೋಜನೆಯ 12ನೇ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಪಿಎಂ ಕಿಸಾನ್ ಯೋಜನೆಯ ಹಣ ಎಲ್ಲ ರೈತರಿಗೆ ಲಭ್ಯವಿಲ್ಲ. ಪಿಎಂ ಕಿಸಾನ್ ಹಣವನ್ನು ಅನರ್ಹರಿಗೆ ಠೇವಣಿ ಮಾಡಿದರೆ, ಅವರು ಅದನ್ನು ಹಿಂದಿರುಗಿಸಬೇಕಾಗುತ್ತದೆ. ಆ ನಿಯಮಗಳ ಬಗ್ಗೆ ತಿಳಿಯಿರಿ.

First published: