PM Kisan 12ನೇ ಕಂತಿನ ರಿಲೀಸ್​ ಡೇಟ್​ ಫಿಕ್ಸ್​! ಇನ್ನೊಂದೇ ದಿನ ಬಾಕಿ, ಬೇಗ ಈ ಕೆಲ್ಸ ಮಾಡಿ ಮುಗಿಸಿ

PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳು ಇನ್ನೂ ಇಕೆವೈಸಿ ಮಾಡದಿದ್ದರೆ, 12 ನೇ ಕಂತಿನ ಹಣವನ್ನು ಜಮಾ ಮಾಡಲಾಗುವುದಿಲ್ಲ. ಏಕೆಂದರೆ ಪಿಎಂ ಕಿಸಾನ್ ಫಲಾನುಭವಿಗಳಿಗೆ ಆಧಾರ್ ಆಧಾರಿತ ಇಕೆವೈಸಿಗೆ ಕೊನೆಯ ದಿನಾಂಕ ಜುಲೈ 31.

First published: