PM Kisan: ಈ ತಿಂಗಳು ಬರಲ್ವಂತೆ ಪಿಎಂ ಕಿಸಾನ್​ 12ನೇ ಕಂತಿನ ಹಣ, ಕಾರಣ ಇದು!

PM Kisan: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ಕಂತುಗಾಗಿ ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಈ ಹಿಂದೆ ಸೆ.1ರಂದು ರೈತರ ಖಾತೆಗೆ ಹಣ ಸೇರಲಿದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪಿಎಂ ಕಿಸಾನ್‌ನ 12ನೇ ಕಂತು ಇನ್ನೂ ಬರದ ಕಾರಣ ರೈತರು ಕಾಯುತ್ತಿದ್ದಾರೆ

First published: