PM Kisan: ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ: ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಒಮ್ಮೆ ನೋಡಿ

PM Kisan: ಇತ್ತೀಚೆಗೆ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ ಯೋಜನೆಯನ್ನು ಶ್ಲಾಘಿಸಿದರು, ಇದು ಭಾರತದ ಲಕ್ಷಾಂತರ ರೈತರಿಗೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದು ಹೇಳಿದರು. ರೈತರ ಶಕ್ತಿಯನ್ನು ಎತ್ತಿ ಹಿಡಿದ ಅವರು, ರೈತರು ಸದೃಢರಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

First published: